Emoji bhashe (Kannada)

Chanda Pustaka
SKU:
9788196724832
|
ISBN13:
9788196724832
$18.37
(No reviews yet)
Condition:
New
Usually Ships in 24hrs
Current Stock:
Estimated Delivery by: | Fastest delivery by:
Adding to cart… The item has been added
Buy ebook
ದೃಕ್-ದೃಶ್ಯ-ವಿವೇಕ ಎಂಬ ಸುಪ್ರಸಿದ್ಧ ಪಠ್ಯವು ಹೇಳುವ ಪ್ರಕಾರ, ನಾವೆಲ್ಲ ಹಲವು ಕಣ್ಣುಗಳಲ್ಲಿ ನೋಡುತ್ತೇವೆ ನಮ್ಮಲ್ಲಿ ಹಲವರಿಗೆ ಕನ್ನಡಕವು ಮೊದಲನೆಯ ಕಣ್ಣಾದರೆ, ಅದು ತೋರಿಸಿದ್ದನ್ನು ನೋಡುವುದು ಅದರೊಳಗಿನ ಕಣ್ಣು. ಮತ್ತು ಆ ಕಣ್ಣು ಕಂಡಿದ್ದನ್ನು ಕಾಣುವುದು ಮನಸ್ಸು, ಮತ್ತು ಆ ಮನಸ್ಸನ್ನು ಕಾಣುವುದು ಪ್ರಜ್ಞೆ. ಕರ್ಕಿ ಕೃಷ್ಣಮೂರ್ತಿಯವರ ಈ ಬರಹಗಳಲ್ಲಿ ನಮ್ಮೊಳಗೇ ಅಂತರ್ಗತವಾಗಿರುವ ಇಂಥ ಬಹುನೋಟಗಳ ಬೆರಕೆ ಕಾಣಸಿಗುತ್ತದೆ. ಇಂಥ ಹಲವು ಕಾಣ್ಕೆಗಳನ್ನು ಈ ಪ್ರಬಂಧಗಳು ಸಮಾನಾಂತರವಾಗಿ ಹೆಣೆಯುತ್ತ, ಈ ವಿಭಿನ್ನ ಕಣ್ಣುಗಳ ಇತಿಮಿತಿ ಗಳೆಲ್ಲವನ್ನೂ ಸಮಾನ ಅವಧಾರಣೆಯಿಂದ ನಮ್ಮ ಮುಂದಿರಿಸುತ್ತ, ನಮಗೆ ದಕ್ಕುವ ನಿಜವನ್ನು ಹುಡುಕಿಕೊಳ್ಳುವ ಅವಕಾಶ ಮಾಡಿಕೊಡುತ್ತವೆ. ಹಾಗಾಗಿ ಕರ್ಕಿಯವರ ಬರಹಗಳಿಗೆ ಅವರ ನೋಟದ ಮಿತಿಯನ್ನೂ ಮೀರಿದ ವ್ಯಾಪ್ತಿ ಒದಗಿದೆಯೆಂಬುದು ಈ ಪ್ರಬಂಧಗಳ ಒಂದು ಹೆಗ್ಗಳಿಕೆಯಾದರೆ, ಇವುಗಳನ್ನೋದುತ್ತ ನಾವು ನಮ್ಮದೇ ಪ್ರಬಂಧಗಳನ್ನು ಹೆಣೆದುಕೊಳ್ಳಬಹುದು ಎಂಬುದು ಇನ್ನೊಂದು ಅನುಕೂಲ. ಇವತ್ತಿನ ಕಾಲವೇ ಇಂಥ ನೋಟಗಳ ಬಹುತ್ವವನ್ನು ಬೇಡುತ್ತಿದೆಯೋ ಎನ್ನಿಸುವಷ್ಟು ಈ ಬರಹಗಳು ತಾವು ನೋಡುವ ಸಂಗತಿಗಳೊಂದಿಗೆ ಸಮಾಗಮಿಸಿವೆ. - ಕೆ.ವಿ. ಅಕ್ಷರ A Kannada book from Chanda Pustaka / ಛಂದ ಪುಸ್ತಕದ ಪ್ರಕಟಣೆ


  • | Author: Karki Krishnamurthy
  • | Publisher: Chanda Pustaka
  • | Publication Date: May 01, 2025
  • | Number of Pages: 00128 pages
  • | Binding: Paperback or Softback
  • | ISBN-10: 8196724837
  • | ISBN-13: 9788196724832
Author:
Karki Krishnamurthy
Publisher:
Chanda Pustaka
Publication Date:
May 01, 2025
Number of pages:
00128 pages
Binding:
Paperback or Softback
ISBN-10:
8196724837
ISBN-13:
9788196724832