Sale

ವೈದ್ಯ ಬೆಕ್ಕು: Kannada Edition of The Healer Cat - Paperback

Wickwick Ltd
SKU:
9789523571792
|
ISBN13:
9789523571792
$12.90 $12.33
(No reviews yet)
Usually Ships in 24hrs
Current Stock:
Estimated Delivery by: | Fastest delivery by:
Adding to cart… The item has been added
Buy ebook
Celesse, the healer cat, is a highly respected member of the neighborhood. As the mistress's favorite cat, she spends lazy days in the warmth of the house. One snowy night a mother hare rushes in, desperate for help. Reluctantly, the healer cat travels with her through a nighttime snowstorm and biting cold winds. In a dark forest, Celesse comes face-to-face with a scary surprise and is forced to gather her powers for the first time in a while. --- ತನ್ನ ವಿಶೇಷವಾದ ವರಗಳ ಕಾರಣ ಬಾನು ಎಂಬ ವೈದ್ಯ ಬೆಕ್ಕು ತನ್ನ ನೆರೆಹೊರೆಯವರಲಿ ಬಹು ಸನ್ಮಾನಿತಳಾಗಿದ್ದಳು. ತಾನು ತನ್ನ ಯಜಮಾನಿಯ ಪ್ರಿಯಳಾಗಿದ್ದರಿಂದ, ಅವಳು ಸೋಮಾರಿಯಾಗಿ ಯಾವಾಗಲೂ ತನ್ನ ಮನೆಯಲ್ಲೇ ಬೆಚ್ಚಗೆ ಕಾಲಕಳೆಯುತ್ತಿದ್ದಳು. ಒಂದು ದಿನ, ಮೊಲ-ತಾಯಿ ತನ್ನ ಹತ್ತಿರಕ್ಕೆ ಸಹಾಯ ಬೇಡುತ್ತಾ ಓಡಿಬಂದಳು. ಆ ತಾಯಿಯ ಪಟ್ಟಿನಿಂದ ಆ ವೈದ್ಯ ಬೆಕ್ಕು ತನ್ನ ಸೋಮಾರಿತನವನ್ನು ಬಿಟ್ಟು, ಆ ಮೊಲದ ಜೊತೆಯಲ್ಲಿ ಒಂದು ರಾತ್ರಿ ಪೂರಾ ಹಿಮಪಾತವನ್ನೂ ಮಂಜನ್ನೂ ದಾಟಿಹೋಗಬೇಕಾಗಿತ್ತು. ಆ ಇರುಳಾದ ಕಾಡಿನಲ್ಲಿ ಒಂದು ದೊಡ್ಡ ಆಶ್ಚರ್ಯ ಅವಳನ್ನು ಕಾಯುತ್ತಿತ್ತು. ಅದನ್ನು ಜಯಿಸುವದಕ್ಕಾಗಿ ಬಾನು ತನ್ನ ಪೂರ್ಣ ಶಕ್ತಿಯನ್ನೂ ಸಂಗ್ರಹಿಸಬೇಕಾಗಿತ್ತು. ಆ ದೀರ್ಘವಾದ ರಾತ್ರಿಯೂ ಸಫಲವಾದ ಯಾತ್ರೆಯೂ ಕಳೆದ ನಂತರ, ಸೂರ್ಯನು ಮಂಜು ಮೂಡಿದ ಆ ಅರಣ್ಯವನ್ನೂ ವೈದ್ಯ ಬೆಕ್ಕಿನ ಹೃದಯವನ್ನೂ ಕಾಯಿಸುತ್ತಾ ಉದಯಿಸಿದನು...


  • | Author: Tuula Pere
  • | Publisher: Wickwick Ltd
  • | Publication Date: Aug 18, 2019
  • | Number of Pages: 42 pages
  • | Binding: Paperback or Softback
  • | ISBN-10: 9523571796
  • | ISBN-13: 9789523571792
Author:
Tuula Pere
Publisher:
Wickwick Ltd
Publication Date:
Aug 18, 2019
Number of pages:
42 pages
Binding:
Paperback or Softback
ISBN-10:
9523571796
ISBN-13:
9789523571792